ಸುವಾಸನೆಯ ಕುಲ್ಫಿ ರೆಸಿಪಿ

ರುಚಿಯ ಕುಲ್ಫಿ ಮಾಡಲು ಬೇಕಾಗುವ ಪದಾರ್ಥಗಳು :
ಕುಲ್ಫಿ ಬೇಸ್
ಫ್ರೆಶ್ ಕ್ರೀಮ್ - 500 ಗ್ರಾಂ
ಕಂಡೆನ್ಸ್ಡ್ ಮಿಲ್ಕ್ - 200 ಗ್ರಾಂ
1. ಮಾವು ಕುಲ್ಫಿ
ಕುಲ್ಫಿ ಬೇಸ್
ಮಾವಿನ ಪಲ್ಪ್
ಒಣ ಹಣ್ಣುಗಳು
2. ಪಾನ್ ಕುಲ್ಫಿ
ಕುಲ್ಫಿ ಬೇಸ್
ಬೆಟೆಲ್(ಪಾನ್) ಎಲೆಗಳು
ಗುಲ್ಕಂಡ್
3. ಚಾಕೊಲೇಟ್ ಕುಲ್ಫಿ
ಕುಲ್ಫಿ ಬೇಸ್
ಕೋಕೋ ಪೌಡರ್ - 2 ಚಮಚ
4. ತುಟ್ಟಿ ಫ್ರುಟ್ಟಿ ಕುಲ್ಫಿ
ಬಾದಾಮಿ - ಕತ್ತರಿಸಿದ
ಏಲಕ್ಕಿ (ಇಲೈಚಿ) ಪುಡಿ - 1/2 ಟೀಸ್ಪೂನ್
ತುಟ್ಟಿ ಫ್ರುಟ್ಟಿ
ಸುವಾಸನೆಗಾಗಿ ವೆನಿಲ್ಲಾ ಎಸೆನ್ಸ್