ಗೋಧಿ ಆರೋಗ್ಯಕರ ಉಪಹಾರ ಪಾಕವಿಧಾನ

ಸಾಮಾಗ್ರಿಗಳು:
ಗೋಧಿ - 1 ಕಪ್
ಆಲೂಗಡ್ಡೆ (ಬೇಯಿಸಿದ) - 2
ಈರುಳ್ಳಿ - 1 (ದೊಡ್ಡ ಗಾತ್ರ)
ಜೀರಿಗೆ - 1/ 2 ಟೀಸ್ಪೂನ್
ಹಸಿರು ಮೆಣಸಿನಕಾಯಿ - 2
ಕರಿಬೇವಿನ ಎಲೆಗಳು -ಕೆಲವು
ಕೊತ್ತಂಬರಿ ಸೊಪ್ಪು -ಕೆಲವು
ಮೆಣಸಿನ ಪುಡಿ - 1 ಟೀಸ್ಪೂನ್
ಗರಂ ಮಸಾಲಾ ಪುಡಿ - 1/2 ಟೀಸ್ಪೂನ್
ಅರಿಶಿನ ಪುಡಿ - 1/ 4 tsp
ಜೀರಿಗೆ ಪುಡಿ - 1/4 tsp
ಕೊತ್ತಂಬರಿ ಪುಡಿ - 1/2 tsp
ರುಚಿಗೆ ಉಪ್ಪು
ಎಣ್ಣೆ
ಅಗತ್ಯವಿರುವಷ್ಟು ನೀರು